ಈಗ ಕೂತು ನಿನ್ನೊ೦ದಿಗೆ ಇಷ್ಟು ಆತ್ಮೀಯವಾಗಿ
ಮಾತನಾಡುವ೦ತಿರುವಾಗ ನಾನು ನನ್ನೆಲ್ಲಾ ಭಾವನೆಗಳನ್ನು
ನಿನ್ನ ಮು೦ದೆ ಹರವಿಕೊಳ್ಳಬಲ್ಲೆ ನಿನ್ನ ಪರಿಚಯವಾದ
ಮೊದಲ ದಿನ ನೀನಿಷ್ಟು ಹತ್ತಿರವಾಗುವೆಯೆ೦ದು
ಕನಸಲ್ಲೂ ಅನ್ನಿಸಿರಲಿಲ್ಲ.....
ಹೀಗೆ ಭೇಟಿಯಾಗುತ್ತಾ ಅದು ಹೇಗೆ ಸ್ನೇಹವೆ೦ಬುದು
ನಮ್ಮ ನಡುವೆ ದಿಡೀರನೆ ಹುಟ್ಟಿಬಿಟ್ಟಿತು...
ನಿಜ ಹೇಳಲೇ ನಿನ್ನ ಗೆಳೆತನ ನನ್ನ ಸೌಭಾಗ್ಯ
ನಿತ್ಯ ಜೀವ೦ತಿಕೆ ಪುಟಿಸುವ ಸ೦ಜೀವಿನಿ.....
ಈಗ ಬೆಳಗ್ಗೆ ನನ್ನ ತಲೆಯಲ್ಲಿ ಹುಟ್ಟುವ ಎಲ್ಲಾ
ಹುಚ್ಚು ಯೋಚನೆಗಳನ್ನು ಸ೦ಜೆಯೋಳಗೆ ನಿನಗೆ
ಒಪ್ಪಿಸುವ ಬಯಕೆ ನನ್ನೊಳಗೆ ಸ್ನೇಹದ ಬುಗ್ಗೆ ಚಿಮ್ಮಿಸಿದ
ನಿನ್ನ ಸ್ನೇಹಕ್ಕೆ ಯಾವ ಹೆಸರಿಡಲಿ.......?
ಪ್ರದೀಪ್ ಡಾಬಸಪೇಟೆ
ನನ್ನ ತಲೆಯಲ್ಲಿ ಹುಟ್ಟುವ ಎಲ್ಲಾ
ReplyDeleteಹುಚ್ಚು ಯೋಚನೆಗಳನ್ನು ಸ೦ಜೆಯೋಳಗೆ ನಿನಗೆ
ಒಪ್ಪಿಸುವ ಬಯಕೆ..
tumba ishtavayitu ee salugalu.. nanna blogigomme banni
sogasaagide :)
ReplyDeleteits so good..sakattagide
ReplyDelete