ಕನಸು-ಮನಸು
""ಕಣ್ಣಿಗೆ ಕಾಣದು ಮನಸು...
ಕನಸಿನಲ್ಲಿ ಕಾಣುವುದು ಸೊಗಸು...
ಕನಸು,ಮನಸು ಇದ್ದರೆ ನಿದ್ರೆಯೂ ಸೊಗಸು
ಕಣ್ಣು ತೆರೆದರೆ ಅದೇ ಚಿಗುರಿದ ಕನಸು
ಮುರಿಬಿದ್ದ ಮನಸು.....""
ಪ್ರದೀಪ್ ಡಾಬಸಪೇಟೆ...
ಮಾತಿಗಿ೦ತ ಮೌನಕ್ಕೆ ಹೆಚ್ಚು ಬೆಲೆ..ಅವರವರಿಗೆ ಅನಿಸಿದ್ದನ್ನು ಸರಿ ಎ೦ದು ಎಲ್ಲರು ಅ೦ದುಕೊಳ್ಳಬಹುದು.. ಆದರೆ ಮೌನದ ಹಿ೦ದಿನ ಮಾತು ಮೌನಿಗೆ ಮಾತ್ರ ಗೊತ್ತು....