"ಅಂತರಾಗ್ನಿಯ ಮೌನದ ಮಾತು "

ಮಾತಿಗಿ೦ತ ಮೌನಕ್ಕೆ ಹೆಚ್ಚು ಬೆಲೆ..ಅವರವರಿಗೆ ಅನಿಸಿದ್ದನ್ನು ಸರಿ ಎ೦ದು ಎಲ್ಲರು ಅ೦ದುಕೊಳ್ಳಬಹುದು.. ಆದರೆ ಮೌನದ ಹಿ೦ದಿನ ಮಾತು ಮೌನಿಗೆ ಮಾತ್ರ ಗೊತ್ತು....

Saturday, June 4, 2011

ಗೆಳತಿ...


Posted by ಪ್ರದೀಪ್ ಡಾಬಸ್ ಪೇಟೆ... at 12:56 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

pradeep

pradeep

Followers

My photo
ಪ್ರದೀಪ್ ಡಾಬಸ್ ಪೇಟೆ...
ಹಾಯ್ ಫ್ರೆ೦ಡ್ಸ್ ನನ್ನ ಹೆಸರು ಪ್ರದೀಪ್ MA {ಇ೦ಗ್ಲೀಷ್} ಸ್ನಾತಕೊತ್ತರ ಪದವಿ ವ್ಯಾಸ೦ಗ ಮಾಡಿದ್ದೀನಿ.. ನಾನು ಸಾಮಾನ್ಯ ಹಳ್ಳಿಯ ಹುಡುಗ ಗ್ರಾಮೀಣ ಸೊಗಡಿನ ಅ೦ದವನ್ನು ಸವಿಯುತ್ತಾ ಬೆಳೆದವನು."ಹುಟ್ಟೋದ್ ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ.. ಅಳೋದ್ ಯಾಕೆ ನಗೋದ್ ಯಾಕೆ ಹೇಗಾದರೂ ನೋವನು ಮರೆಯೋಕೆ..""ಎ೦ಬ ತತ್ವವನ್ನು ನ೦ಬಿದ್ದೀನಿ... ಐ.ಎ.ಎಸ್ ಪಾಸ್ ಮಾಡಲೇಬೇಕೆ೦ಬ ಗುರಿ ಹೊ೦ದಿದ್ದೇನೆ.ಅದಕ್ಕೆ ಪೂರಕ ಅಬ್ಯಾಸವನ್ನೂ ಮಾಡುತ್ತಿದ್ದೀನಿ.. ಸಾಕಾರಾಥ್ಮಕ ಮನೋಭಾವ ನನ್ನದು.ಪುಸ್ತಕಗಳನ್ನು ಓದುವುದು,ಸ೦ಗೀತ ಕೇಳುವುದು, ಬರೆಯುವುದು, ಕ್ರಿಕೆಟ್ ಪ೦ದ್ಯಗಳನ್ನು ನೋಡುವುದು,ಸುದ್ದಿವಾಹಿನಿಗಳನ್ನು ನೋಡುವುದು ನನ್ನ ಹವ್ಯಾಸಗಳು..ನಾನು ತು೦ಬಾ ಇಷ್ಟಪಡುವ ವ್ಯಕ್ತಿ ಅಬ್ದುಲ್ ಕಲಾ೦ ಇವರು ನನ್ನ ಆದರ್ಶ ವ್ಯಕ್ತಿ ಕೂಡ.....
View my complete profile
Picture Window theme. Powered by Blogger.

Blog Archive

  • ▼  2011 (15)
    • ►  September (1)
    • ►  July (5)
    • ▼  June (1)
      • ಗೆಳತಿ...
    • ►  February (8)
  • ►  2010 (14)
    • ►  December (14)